ಹರಿದ ದೋಣಿ

ಕುಳಿತಿರುವೆ ನಾನು ನೆನಪಿನ ಸಾಗರದ ನಡುವೆ;
ತಾತ್ವಿಕತೆ ಎಂಬ ಹರಿದ ದೋಣಿಯ ಮೇಲೆ.
ತಿಳಿಯನು ಏನು ಮಾಡಲೆಂದು,
ಹರಿದ ದೋಣಿಯನ್ನು ಸರಿಪಡಿಸುವ ಮನಸಿಲ್ಲ;
ಸಾಗರದೊಳಗೆ ಲೀನವಾಗುವ ದೈರ್ಯವೂ ಇಲ್ಲ.

ಈಜು ಬರದ ಅಸಹಾಯಕ ನಾನು;
ಇತ್ತ ನಾವಿಕನು ಆಗಲಾರೆನು.
ಕೆಲವೊಮ್ಮೆ ಅನಿಸುವುದು,
ಮುಳುಗಿ ಬಿಡಲೆ ನಾನು ನೆನಪಿನ ಸಾಗರದಲ್ಲಿ;
ಸೇರಿ ಹೋಗಲೇ ಅವಳ ನಗುವಿನ ಮಾಯೆಯಲ್ಲಿ?

AN ALIEN

 

I don’t wanna spoil this one by trying to explain this little writing of my friend Weirdo, which I happened to come across recently. So, I’m gonna put it the way I found it.

                                                                  June 2015

It’s been more than a week since I entered this ‘Dead silence’ zone of my own. Continue reading